ಪ್ರತಿಷ್ಠಾನದ ಪರಿಚಯ

ಸಾಮವೇದದ ಅಧ್ಯಯನ ಅಧ್ಯಾಪನಾ ಇನ್ನೂ ಹೆಚ್ಚಾಗಿ ಬೆಳೆಯಲು ಅನುಕೂಲವಾಗುವಂತೆ ಸಾಮವೇದ ಗ್ರಂಥಗಳನ್ನು ಕನ್ನಡದಲ್ಲಿ ಸಂಪಾದಿಸಿ ಯಥಾಶಕ್ತಿ ಪ್ರಕಟಿಸಿ ಪ್ರಚಾರ ಮಾಡಬೇಕೆಂಬ ಅಭಿಲಾಷೆಯುಳ್ಳ ಸಮಾವೇದಾಧ್ಯನ ಆಸಕ್ತರಿಂದ "ದ್ರಾಹ್ಯಾಯಣ ಪ್ರತಿಷ್ಠಾನ" ಸಂಸ್ಥೆ ರೂಪುಗೊಂಡಿದೆ. ಸಾಮವೇದದಲ್ಲಿ ಆಸಕ್ತಿ ಇರುವವರರೆಲ್ಲರೂ ಯಾವ ಶುಲ್ಕವೂ ಇಲ್ಲದೆ ಯಥಾಮತಿ ವೇದಪುರುಷನ ಸೇವೆ ಸಲ್ಲಿಸಬಹುದು. ಇತ್ತೀಚಿಗೆ ಡಿಜಿಟಲ್ ತಂತ್ರಜ್ಞಾನದ ಸಹಯೋಗದಿಂದ ಇದನ್ನು ನಮ್ಮ ಸಾಮವೇದದ ಅಂತರ್ಜಾಲ ತಾಣದಲ್ಲೂ ಸಹ ಪ್ರಕಟಿಸಲಾಗುವ ಪ್ರಯತ್ನ ಸಾಗಿದೆ.

ಪ್ರತಿಷ್ಠಾನದ ಸದುದ್ದೇಶ ಹಾಗು ಕಾರ್ಯಕ್ರಮಗಳು

  • ಸಾಮವೇದ ಅಧ್ಯಯನ ಗುರು ಮುಖೇನ 
  • ಸಾಮವೇದ ಪಾರಾಯಣ 
  • ಸಾಮವೇದ ಪ್ರಯೋಗಗಳು - ಶುಭ ಮತ್ತು ಅಪರ
  • ಸಾಮವೇದ ಪ್ರಚಾರ
  • ಸಾಮಗಾನ ಮುದ್ರಣ ಮತ್ತು ಮುಂದಿನ ತಲೆಮಾರಿಗೆ ಉಳಿಸಿ ತಲುಪಿಸುವ ವಿಧಾನಗಳು